ವಿವೇಕವಾರ್ತೆ : ಇಸ್ರೊವಿನ ಕನಸಿನ ಕೂಸಾದ ಚಂದ್ರಯಾನ 3 ಯಶಸ್ವಿಯಾಗಿದೆ, ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಅಂಗಳ ತಲುಪಿ ಐತಿಹಾಸಿಕ ಸಾಧನೆ ಮಾಡಿದ ಭಾರತದ ಇಸ್ರೊ ಗೆಲುವಿಗೆ ಭಾರತದ ತುಂಬಾ ಸಂಭ್ರಮದ ವಾತಾವರಣ ಕಂಡು ಬರುತ್ತಿದೆ.
ಘಟಪ್ರಭಾ ನಗರದ ಮೃತ್ಯುಂಜಯ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು, ಈ ಸಂಧರ್ಭದಲ್ಲಿ ಮಹಾಂತೇಶ ಉದಗಟ್ಟಿಮಠ, ವಿಶ್ವನಾಥ ಕುಳ್ಳೊಳ್ಳಿ, ಆರ್.ಡಿ ಉಪ್ಪಾರ, ವಿವೇಕಾನಂದ ಹುದ್ದಾರ, ಗೋಪಾಲ ಬೆನಕಟ್ಟಿ ಹಾಗೂ ಇನ್ನೂ ಅನೇಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.