ವಿವೇಕವಾರ್ತೆ ನ್ಯೂಸ್ ಡೆಸ್ಕ್ – ನೀವು ನೋಡಲು ಹೊರಟಿರುವ ಈ ಸುದ್ದಿ ತಮಿಳುನಾಡು ಮುಖ್ಯಮಂತ್ರಿ (Tamil Nādu Chief Minister) ಎಂ.ಕೆ ಸ್ಟಾಲಿನ್ (M.K Stalin) ಅವರು ಸೋಮವಾರ ಕಟ್ಟಡವೊಂದನ್ನು (Building) ಉದ್ಘಾಟನೆ (Inauguration) ಮಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಉದ್ಘಾಟನೆ ಮಾಡಿರುವ ಈ ಕಟ್ಟಡ ಶ್ರೀಪೆರಂಬದೂರಿನಲ್ಲಿದೆ.
ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಾಕಷ್ಟು ವೈರಲ್ (Viral) ಆಗಿದೆ. ಹಲವು ರೀತಿಯ ಕಟ್ಟಡಗಳನ್ನು ನೀವು ನೋಡಿರುತ್ತೀರಿ. ಆದರೆ ಸಿಎಂ ಉದ್ಘಾಟನೆ ಮಾಡಿರುವ ಈ ಕಟ್ಟಡ ಯಾಕೆ ಇಷ್ಟೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ನೀವು ಯೋಚನೆ ಮಾಡುತ್ತಿದ್ದರೆ ಈ ಇದನ್ನು . ನೀವು ಒಂದು ಕ್ಷಣ ನಕ್ಕು ಬಿಡುತ್ತೀರಿ.
ಒಂದೇ ಬಾತ್ ರೂಂ ನಲ್ಲಿ ಎರಡು ಕಮೋಡ್
ಹೌದು .. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸೋಮವಾರವಷ್ಟೇ ಶ್ರೀಪೆರಂಬದೂರಿನಲ್ಲಿ ಕಚೇರಿಯ ಕಟ್ಟಡವನ್ನು ಉದ್ಘಾಟಿಸಿದ್ದರು. ಈ ಕಟ್ಟಡ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಯಾಕೆ ಅಷ್ಟೊಂದು ವೈರಲ್ ಆಗ್ತಿದೆ ಅಂದ್ರೆ ಒಂದೇ ಬಾತ್ ರೂಂ ನಲ್ಲಿ ಎರಡು ಕಮೋಡ್ ಗಳನ್ನು ನಿರ್ಮಾಣ ಮಾಡಲಾಗಿದೆ.
ಇದೀಗ ಒಂದೇ ಬಾತ್ ರೂಂ ನಲ್ಲಿ ಎರಡು ಕಮೋಡ್ ಗಳನ್ನು ನಿರ್ಮಾಣ ಮಾಡಲಾಗಿರುವ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈ ಕಟ್ಟಡದಲ್ಲಿ ಒಂದೇ ಬಾತ್‍ರೂಂ ನಲ್ಲಿ ಎರಡು ಕಮೋಡ್‍ಗಳನ್ನು ನಿರ್ಮಿಸಲಾಗಿದೆ.
ವಾಸ್ತವದಲ್ಲಿ ಶ್ರೀಪೆರಂಬದೂರಿನ ಕಚೇರಿ ಕಟ್ಟಡದಲ್ಲಿ ಒಂದೇ ಸ್ನಾನಗೃಹದಲ್ಲಿ ಎರಡು ಕಮೋಡ್ ಗಳನ್ನು ತಯಾರಿಸಿದ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಉದ್ಘಾಟಿಸಿದ್ದಾರೆ.
ತಮಿಳುನಾಡಿನಲ್ಲಿ ಬಾತ್ ರೂಮ್ ನಲ್ಲಿ ಎರಡು ಕಮೋಡ್ ಚಿತ್ರ ವೈರಲ್
ತಮಿಳುನಾಡಿನ ಶ್ರೀಪೆರಂಬದೂರಿನ ಕಚೇರಿ ಕಟ್ಟಡದಲ್ಲಿ ಒಂದೇ ಬಾತ್ ರೂಂ ನಲ್ಲಿ ಎರಡು ಕಮೋಡ್ ಗಳನ್ನು ತಯಾರಿಸಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿರುವುದು ಮುಖ್ಯ ವಿಚಾರ.
ಎರಡು ಕಮೋಡ್ ಗಳು ಒಂದೇ ಬಾತ್ ರೂಂ ನಲ್ಲಿ
ಈ ಚಿತ್ರವು ತಮಿಳುನಾಡಿನ ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮದ (SIPCOT) ಹೊಸ ಕಟ್ಟಡ ಆಗಿದೆ. 1.80 ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗ್ತಿದೆ. ಶ್ರೀಪೆರಂಬದೂರಿನ ಈ ಹೊಸ ಕಟ್ಟಡದಲ್ಲಿ ಒಂದೇ ಬಾತ್ ರೂಂ ನಲ್ಲಿ ಎರಡು ಕಮೋಡ್ ಗಳನ್ನು ತಯಾರಿಸಿದ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಕಟ್ಟಡದ ಬಗ್ಗೆ ಸಾಕಷ್ಟು ಜೋಕ್ ಗಳು ವೈರಲ್ ಆಗುತ್ತಿವೆ.
ಸಿಎಂ ಸ್ಟಾಲಿನ್ ಅವರು ಈ ಕಟ್ಟಡವನ್ನು ಇತರೆ ಯೋಜನೆಗಳ ಜೊತೆ ಉದ್ಘಾಟಿಸಿದರು. ಯೋಜನಾ ಕಚೇರಿ ಕಟ್ಟಡ ನಿರ್ಮಾಣಕ್ಕೆ 1.80 ಕೋಟಿ ರೂ.ಗಳನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಈಗ ಒಂದೇ ಸ್ನಾನಗೃಹದಲ್ಲಿ ಎರಡು ಕಮೋಡ್ ಇರುವುದು ಹಾಸ್ಯಾಸ್ಪದ ಆಗಿದೆ. ಇದರ ಬಗ್ಗೆ ಹಲವು ಪ್ರಶ್ನೆಗಳು ಉದ್ಭವವಾಗುತ್ತವೆ.
ಎರಡು ಕಮೋಡ್ ಒಂದೇ ಸ್ನಾನ ಗೃಹದಲ್ಲಿ ಇರುವ ಬಗ್ಗೆ ಪ್ರಶ್ನೆಗಳು
ಕಟ್ಟಡ ಚಿತ್ರಗಳಲ್ಲಿ ಅಪೂರ್ಣ ಛಾವಣಿ, ಕಳಪೆ ಸಿಮೆಂಟ್ ಕೆಲಸ ಮತ್ತು ಸಾಕಷ್ಟು ಪೀಠೋಪಕರಣ ಇರುವುದು ಕಾಣುತ್ತದೆ. ನಿಗದಿತ ಗಡುವು ಪೂರೈಸಲು ಅಧಿಕಾರಿಗಳು ತರಾತುರಿಯಲ್ಲಿ ಕೆಲಸ ಮಾಡಿದ್ದಾರೆ ಎಂಬುದು ಎದ್ದು ಕಾಣುತ್ತಿದೆ ಎಂಬ ಅನುಮಾನ ಹುಟ್ಟು ಹಾಕಿದೆ.
ಈ ವೇಳೆ ಹೊಣೆ ಹೊತ್ತ ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಚಿತ್ರ ಬಿಡುಗಡೆ ಮಾಡಿದ್ದಾರೆ. ಆದರೆ ಶೌಚಾಲಯ ಇನ್ನೂ ಪೂರ್ಣಗೊಂಡಿಲ್ಲ. ಎರಡೂ ಕಮೋಡ್ ಗಳ ಮಧ್ಯದಲ್ಲಿ ಇನ್ನೂ ಗೋಡೆ ಅಳವಡಿಕೆ ಆಗಬೇಕಿದ್ದು, ಅದಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.